ಅಭಿಪ್ರಾಯ / ಸಲಹೆಗಳು

ಕಾರ್ಯಕ್ರಮಗಳು

ಆಯವ್ಯಯ ಸಂಬಂಧಿತ ಕೆಲಸಗಳು– ನಬಾರ್ಡೇತರ

ಈ ವಿಭಾಗದಲ್ಲಿ ನೂತನ ಕೆರೆಗಳ ನಿರ್ಮಾಣ, ಅಣೆಕಟ್ಟುಗಳು, ಪಿಕಪ್ ಭಂಡಾರ, ಎಲ್‌ಐಎಸ್, 40 ಹೆಕ್ಟೇರ್ ವ್ಯಾಪ್ತಿಯೊಳಗಿನ ಹಳೆಯ ಮತ್ತು ಒಡೆದ ಕೆರೆಗಳ ಪುನಶ್ಚೇತನ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಈ ವಿಭಾಗದಲ್ಲಿ ಹಳೆಯ ಕೆರೆಗಳನ್ನು ನವೀಕರಿಸುವ ಕಾರ್ಯವನ್ನೂ ಹಮ್ಮಿಕೊಳ್ಳಲಾಗುತ್ತದೆ.

ಹೊಸ ಕೆರೆಗಳನ್ನು ಮಳೆಗಾಲದಲ್ಲಿ ನೀರು ಸಂಗ್ರಹಿಸುವುದಕ್ಕಾಗಿ ನಿರ್ಮಿಸಲಾಗುತ್ತಿದ್ದು, ಈ ಮೂಲಕ ಪೂರಕ ನೀರಾವರಿ ವ್ಯವಸ್ಥೆ ಮಾಡುವ ಉದ್ದೇಶ ಹೊಂದಲಾಗಿದೆ.

ಅಣೆಕಟ್ಟೆಗಳು ಮತ್ತು ಪಿಕ್ಅಪ್ ಗಳನ್ನು ನದಿಗಳು ಮತ್ತು ತೊರೆಗಳಿಗೆ ಅಡ್ಡಲಾಗಿ ಸ್ಥಾಪಿಸಿ, ನೀರನ್ನು ಕೃಷಿಬಳಕೆಗಾಗಿ ಉಪಯೋಗ ಮಾಡುವಂತೆ ಮಾಡಲಾಗುತ್ತದೆ. ಇವುಗಳು ಅಂತರ್ಜಲ ಮರುಪೂರಣಕ್ಕೂ ಸಹಾಯಕಾರಿಯಾಗಿದೆ.

ಏತ ನೀರಾವರಿ ವ್ಯವಸ್ಥೆಯಲ್ಲಿ ನದಿಗಳು, ತೊರೆಗಳು ಸೇರಿದಂತೆ ಇತರ ಜಲಮೂಲಗಳಿಗೆ ನೀರಾವರಿ ಪಂಪುಗಳ ಜೋಡಣೆ ಮಾಡಿ, ನೀರಾವರಿ ವ್ಯವಸ್ಥೆ ಮಾಡಲಾಗುತ್ತದೆ. ಕೆಳಮುಖವಾಗಿ, ಗುರುತ್ವಾಕರ್ಷಣಾ ಬಲದಲ್ಲಿ ಹರಿಯುವ ನೀರಿನ ವ್ಯವಸ್ಥೆಯನ್ನೂ ಬಳಸಿಕೊಳ್ಳಲಾಗುತ್ತದೆ.

2018-19 (4702) ವರ್ಷಕ್ಕೆ ನಾಬರ್ಡ್ನ ಕೃತಿಗಳ ಸಾರಾಂಶ

 ನಬಾರ್ಡೇತರ ಅಮೂರ್ತ ವರ್ಷ 2017-18 (ದಕ್ಷಿಣ ವಲಯ)

ನಬಾರ್ಡೇತರ ಅಮೂರ್ತ ವರ್ಷ 2016-17 (ದಕ್ಷಿಣ ವಲಯ)

ನಬಾರ್ಡೇತರ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

ನಬಾರ್ಡೇತರ ಅಮೂರ್ತ ವರ್ಷ 2012-13 (ಉತ್ತರ ವಲಯ)

ನಬಾರ್ಡ್

ಹೊಸ ಕೆರೆಗಳ ಮತ್ತು ಅಣೆಕಟ್ಟುಗಳನ್ನು ನಬಾರ್ಡ್ ಸಾಲದ ಆಧಾರದಲ್ಲಿ ನೀರಾವರಿಗೆ ಸಂಬಂಧಿಸಿದ ಯೋಜನೆಗಳಿಗೆ ಬಳಸಲಾಗುತ್ತದೆ. ಈ ಕಾರ್ಯಗಳಿಗಾಗಿ ನಬಾರ್ಡ್ ಶೇ.95 ರಷ್ಟು ಸಾಲ ಒದಗಿಸಿದರೆ, ಶೇ.5ರಷ್ಟನ್ನು, ಸರಕಾರ ನೀಡುತ್ತದೆ. ಈ ಮೂಲಕ ಅಂತರ್ಜಲ ಜಲಪೂರಣಕ್ಕಾಗಿ ಕೂಡಾ ಈ ಯೋಜನೆಯನ್ನು ಬಸಲಾಗುತ್ತದೆ.

ನಬಾರ್ಡ್ ವರ್ಕ್ಸ್

ನಬಾರ್ಡ್ ಜುಲೈ 2018 (ಎಂಐ ಸೌತ್)

ನಬಾರ್ಡ್ ಮಾರ್ಚ್ 2018 (MI ದಕ್ಷಿಣ)

ಹೆಚ್ಚುವರಿ ಕೆಲಸಗಳು

ನಬಾರ್ಡ್ ನ ಸಾರಾಂಶವು 2017-18ರವರೆಗೆ ಕೆಲಸ ಮಾಡುತ್ತದೆ

ನಬಾರ್ಡ್ ನ ಅಮೂರ್ತತೆಯು 2016-17ರವರೆಗೆ ಕೆಲಸ ಮಾಡುತ್ತದೆ

ನಬಾರ್ಡ್ ನ ಅಮೂರ್ತ ವರ್ಷ 2016-17ರವರೆಗೆ ಕೆಲಸ ಮಾಡುತ್ತದೆ

ನಬಾರ್ಡ್ ನ ಅಮೂರ್ತ ವರ್ಷ 2015-16ರವರೆಗೆ ಕೆಲಸ ಮಾಡುತ್ತದೆ

ನಬಾರ್ಡ್ ನ ಅಮೂರ್ತ ವರ್ಷ 2014-15ರವರೆಗೆ ಕೆಲಸ ಮಾಡುತ್ತದೆ

ನಬಾರ್ಡ್ ನ ಅಮೂರ್ತ 2013-14ನೇ ಸಾಲಿಗೆ ಕೆಲಸ ಮಾಡುತ್ತದೆ

ನಬಾರ್ಡ್ ನ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

ನಬಾರ್ಡ್ ನ ಅಮೂರ್ತ ವರ್ಷ 2012-13 (ಉತ್ತರ ವಲಯ)

ವಿಶೇಷ ಘಟಕ ಯೋಜನೆ (ಎಸ್ಸಿಪಿ)

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ  ಇಲಾಖೆಯು ಪರಿಶಿಷ್ಟ ಜಾತಿ ಕುಟುಂಬಗಳಿಗೆ ಸಂಬಂಧಿಸಿದ ಜಾಗದಲ್ಲಿ ಕೂಡಾ ನೀರಾವರಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಈ ಮೂಲಕ ಕೆರೆ, ಅಣೆಕಟ್ಟುಗಳು, ಪಿಕಪ್ ಭಂಢಾರಗಳನ್ನು ನವೀಕರಣ ಮಾಡಿದೆ.

ಎಸ್ಸಿಪಿ & ಟಿಎಸ್ಪಿ ವರ್ಕ್ಸ್

ಎಂಐ ಸೌತ್ ಆಗಸ್ಟ್ 2018 ಎಸ್ಸಿಪಿ ಪ್ರಗತಿ ಸಾಧಿಸುತ್ತದೆ

ಜನವರಿ 2018 (ದಕ್ಷಿಣ ವಲಯ) ಕ್ಕೆ ಎಸ್ಸಿಪಿ ಪ್ರಗತಿ ವರದಿ

ಎಸ್ಸಿಪಿ ಸಂಸದ ಪಟ್ಟಿ 1 ವರ್ಷ 2016-17 (ದಕ್ಷಿಣ ವಲಯ)

ಎಸ್ಸಿಪಿ ಎಂಪಿ ಲಿಸ್ಟ್ 2 ವರ್ಷ 2016-17 (ದಕ್ಷಿಣ ವಲಯ)

ಎಸ್ಸಿಪಿ ಸೇವಿಂಗ್ ಹೆಡ್ 2016-17ರ ವರ್ಷದ ಎರಡನೇ ಪಟ್ಟಿ (ದಕ್ಷಿಣ ವಲಯ)

ಎಸ್ಸಿಪಿ ಮತ್ತು ಟಿಎಸ್ಪಿ 2016-17 ವರ್ಷಕ್ಕೆ ನಡೆಯುತ್ತಿರುವ ಕಾರ್ಯಗಳು (ದಕ್ಷಿಣ ವಲಯ)

ಎಸ್ಸಿಪಿ ಫೈನಲ್ 2016-17 ರ ವರ್ಷದ ಮೊದಲ ಪಟ್ಟಿಗೆ ಅನುಮೋದನೆ ನೀಡಿದೆ (ದಕ್ಷಿಣ ವಲಯ)

ಎಸ್ಸಿಪಿ ಜನರಲ್ ಹೆಡ್ ವರ್ಕ್ ಲಿಸ್ಟ್ 2016-17 (ದಕ್ಷಿಣ ವಲಯ)

ಎಪಿಬಿ ಎಸ್ಸಿಪಿ 2014-15ರಲ್ಲಿ ಹೊಸ ಕೆಲಸಗಳು (ದಕ್ಷಿಣ ವಲಯ)

ಎಸ್ಸಿಪಿಯ ಹೊಸ ವರ್ಷ 2014-15 ವರ್ಷ (ದಕ್ಷಿಣ ವಲಯ)

ಎಸ್ಸಿಪಿಯ ಅಮೂರ್ತತೆ 2014-15ರ ಹೊಸ ಕೆಲಸಗಳು (ದಕ್ಷಿಣ ವಲಯ)

ಎಸ್ಸಿಪಿಯ ಸಾರಾಂಶ 2013-14ನೇ ಸಾಲಿನ ಹೊಸ ಕೃತಿಗಳು (ದಕ್ಷಿಣ ವಲಯ)

ಎಸ್ಸಿಪಿಯ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

ಎಸ್.ಸಿ.ಪಿ.ನ ಅಮೂರ್ತ ವರ್ಷ 2012-13 (ಉತ್ತರ ವಲಯ)

ಗಿರಿಜನರ ಉಪಯೋಜನೆ (ಟಿಎಸ್ಪಿ)

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ  ಇಲಾಖೆಯು ಗಿರಿಜನರಿಗಾಗಿ ನೀರಾವರಿ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಈ ಮೂಲಕ ಕೆರೆಗಳು, ಅಣೆಕಟ್ಟೆಗಳು ಮತ್ತು ಪಿಕ್ಅಪ್ ಭಂಡಾರಗಳನ್ನು ನಿರ್ಮಿಸಲಾಗುತ್ತದೆ ಮತ್ತು ನವೀಕರಿಸಲಾಗುತ್ತದೆ.

ಎಂಐ ಸೌತ್ ಆಗಸ್ಟ್ 2018 ಟಿ.ಎಸ್.ಪಿ ಪ್ರಗತಿ ಸಾಧಿಸಿದೆ

2018 ರ ಜನವರಿಯಲ್ಲಿ ಪ್ರಗತಿ ವರದಿ

2016-17ರಲ್ಲಿ ಟಿ.ಎಸ್.ಪಿ ಎಂಪಿ ಪಟ್ಟಿ 1

2016-17ರಲ್ಲಿ ಟಿ.ಎಸ್.ಪಿ ಎಂಪಿ ಪಟ್ಟಿ 2

ಎಸ್ಸಿಪಿ  ಟಿ.ಎಸ್.ಪಿ 2016-17 ರವರೆಗೆ ನಡೆಯುತ್ತಿರುವ ಕಾರ್ಯಗಳು

2016-17ರಂದು ಟಿ.ಎಸ್.ಪಿ ಸೇವಿಂಗ್ ಹೆಡ್ 2 ನೆಯ ಪಟ್ಟಿ

2016-17ರಲ್ಲಿ ಟಿ.ಎಸ್.ಪಿ ಫೈನಲ್ ಅಂಗೀಕರಿಸಿತು

2016-17ರಲ್ಲಿ ಟಿ.ಎಸ್.ಪಿ ಜನರಲ್ ಹೆಡ್ ವರ್ಕ್ ಪಟ್ಟಿ

ಎಬಿಪಿ ಟಿ.ಎಸ್.ಪಿ 2014-15 ನೇ ವರ್ಷದಲ್ಲಿ ಕಾರ್ಯನಿರ್ವಹಿಸುತ್ತದೆ

ಟಿ.ಎಸ್.ಪಿ 2014-15 ನೇ ವರ್ಷಕ್ಕೆ ಹೊಸ ಕೆಲಸಗಳು

ಎಸ್ಸಿಪಿ ಮತ್ತುಟಿ.ಎಸ್.ಪಿ 2014-15ರಲ್ಲಿ ಕೆಲಸ ಮಾಡುತ್ತವೆ

2013-14ನೇ ಸಾಲಿಗಾಗಿ ಟಿ.ಎಸ್.ಪಿ ಹೊಸ ಕೆಲಸಗಳು

ಟಿ.ಎಸ್.ಪಿ ನ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

2012-13 (ಉತ್ತರ ವಲಯ) ಕ್ಕೆ ಟಿ.ಎಸ್.ಪಿ ಅಮೂರ್ತ ಕೆಲಸ

 

ನೆರೆ ನಿಯಂತ್ರಣ ಕಾಮಗಾರಿಗಳು

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಮುಖಾಂತರ ನದೀಪಾತ್ರಗಳಿಗೆ ಹತ್ತಿರುವಿರುವ ಪ್ರದೇಶಗಳನ್ನು ನೆರೆ ಹಾವಳಿಗೆ ಒಳಗಾಗದಂತೆ ತಡೆಯುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಮಳೆಗಾಲದಲ್ಲಿ ನದೀ ಪಾತ್ರಗಳಿಗೆ ನೀರಿನ ಒಳಹರಿವು ಹೆಚ್ಚಾಗುವುದರಿಂದ ನದಿ ತೀರಗಳಲ್ಲಿ ಮಣ್ಣಿನ ಸವಕಳಿ ಉಂಟಾಗುವುದಷ್ಟೇ ಅಲ್ಲದೇ ಮಾನವ ಹಾಗೂ ಇತರೇ ಜೀವ ಸಂಕುಲಗಳಿಗೂ ಹಾನಿಯಾಗುವುದು, ಕೃಷಿ ಪ್ರದೇಶಕ್ಕೆ ತೊಂದರೆ ಯಾಗುವುದೂ ಸಂಭವಿಸುತ್ತದೆ. ಇದನ್ನು ತಡೆಗಟ್ಟಲು ನೆರೆ ತಡೆಗೆ ಸಂಬಂಧಿತ ಕಾಮಗಾರಿಗಳನ್ನೂ ಕೈಗೆತ್ತಿಕೊಳ್ಳಲಾಗುತ್ತದೆ.  ಉಪ್ಪು ನೀರಿನ ಹರಿವನ್ನು ತಡೆಯಲು ಉಪ್ಪು ನೀರು ಹರಿವು ತಡೆಗಟ್ಟುವ ಅಣೆಕಟ್ಟೆಗಳನ್ನು ಕಟ್ಟಿ, ಸಿಹಿನೀರಿನೊಂದಿಗೆ ಬೆರೆಯದಂತೆ ಕಾಮಗಾರಿ ನಡೆಸಲಾಗುತ್ತದೆ.

ಪ್ರವಾಹ ನಿಯಂತ್ರಣದ ಅಮೂರ್ತ ವರ್ಷ 2018-19 ರವರೆಗೆ ಕೆಲಸ ಮಾಡುತ್ತದೆ

ಪ್ರವಾಹ ನಿಯಂತ್ರಣದ ಅಮೂರ್ತ ವರ್ಷ 2017-18ರವರೆಗೆ ಕೆಲಸ ಮಾಡುತ್ತದೆ

2015-16ರವರೆಗೆ ಪ್ರವಾಹ ನಿಯಂತ್ರಣದ ಅಮೂರ್ತ ಕೆಲಸ

2013-14ನೇ ಸಾಲಿನ ಪ್ರವಾಹ ನಿಯಂತ್ರಣದ ಅಮೂರ್ತ ಕೆಲಸ

ಪ್ರವಾಹ ನಿಯಂತ್ರಣದ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

ಪ್ರವಾಹ ನಿಯಂತ್ರಣದ ಅಮೂರ್ತ ವರ್ಷ 2012-13 (ಉತ್ತರ ವಲಯ)

ರಿಪೇರಿಪುನಶ್ಚೇತನ ಮತ್ತು ನವೀಕರಣ (ಆರ್ಆರ್ಆರ್)

ಜಲಮೂಲಗಳ ರಿಪೇರಿ, ಪುನಶ್ಚೇತನ ಮತ್ತು ನವೀಕರಣ ಕಾಮಗಾರಿಗಳು ಕೃಷಿಗೆ ಸಂಬಂಧಪಟ್ಟಿದ್ದು ಇಂತಹಾ ಕಾಮಗಾರಿಗಳನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಕೇಂದ್ರ ಸರಕಾರದ ಹಣಕಾಸು ನೆರವಿನೊಂದಿಗೆ ಕೈಗೆತ್ತಿಕೊಳ್ಳುತ್ತದೆ.

ಈ ಯೋಜನೆಯ ಮುಖ್ಯ ಉದ್ದೇಶಗಳೆಂದರೆ;

 •  ಆಯ್ದ ಕೆರೆಗಳನ್ನು ಸಮಗ್ರ ಅಭಿವೃದ್ಧಿ ಮಾಡುವುದು ಮತ್ತು ಪುನಶ್ಚೇತನಗೊಳಿಸುವುದು.
 •  ಕೆರೆಗಳ ಪಾತ್ರ ಪ್ರದೇಶವನ್ನು ಅಭಿವೃದ್ಧಿ ಮಾಡುವುದು.
 •  ಅಂತರ್ಜಲ ಮರುಪೂರಣ
 •  ಕೆರೆಗಳ ನೀರು ಶೇಖರಣೆಯ ಸಾಮರ್ಥ್ಯವನ್ನು ಹೆಚ್ಚಿಸುವುದು.
 •  ಕೃಷಿ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುವುದು.

ಆರ್ಆರ್ಆರ್ನ ಅಮೂರ್ತ ವರ್ಷ 2014-15 (ದಕ್ಷಿಣ ವಲಯ)

ಆರ್ಆರ್ಆರ್ನ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

ಆರ್ಆರ್ಆರ್ನ ಅಮೂರ್ತ ವರ್ಷ 2012-13 (ಉತ್ತರ ವಲಯ)


ಹೆಚ್ಚಿನ ಒತ್ತು ನೀಡಿದ ಲಾಭದಾಯಕ ನೀರಾವರಿ ಕಾರ್ಯಕ್ರಮ

ಈ ಕಾರ್ಯಕ್ರಮದಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯು ಗಿರಿಜನ ಮತ್ತು ಬರಪೀಡಿತ ಪ್ರದೇಶಗಳಲ್ಲಿ ಹಮ್ಮಿಕೊಳ್ಳುತ್ತದೆ. ಈ ಯೋಜನೆಯು 50 ಹೆಕ್ಟೇರ್ ಮತ್ತು ಮಿಕ್ಕಿದ ಪ್ರದೇಶಗಳಿಗೆ ಅನ್ವಯವಾಗುತ್ತದೆ.

ಕೇಂದ್ರ ಸರಕಾರವು ಈ ಯೋಜನೆಗಾಗಿ ಒಟ್ಟು ಯೋಜನಾ ವೆಚ್ಚದ ಶೇ.90 ರಷ್ಟನ್ನು ಬರ ಪೀಡಿತ, ಗಿರಿಜನ ಪ್ರದೇಶಗಳು ಮತ್ತು ನೆರೆ ಪೀಡಿತ ಪ್ರದೇಶಗಳಿಗೆ ಆದ್ಯತೆಯ ಮೇರೆಗೆ ನೀಡಿದರೆ, ಉಳಿದ ಪ್ರದೇಶಗಳಿಗಾಗಿ ಯೋಜನಾ ವೆಚ್ಚದ ಶೇ.25 ರಷ್ಟು ಅನುದಾನವನ್ನು ಒದಗಿಸುತ್ತದೆ. ಉಳಿದ ಹಣವನ್ನು ರಾಜ್ಯ ಸರಕಾರ ಭರಿಸಬೇಕಾಗುತ್ತದೆ.

ಎಐಬಿಪಿ ಯ ಅಮೂರ್ತ ವರ್ಷ 2017-18 (ದಕ್ಷಿಣ ವಲಯ)

ಎಐಬಿಪಿ ಯ ಅಮೂರ್ತ ವರ್ಷ 2016-17 (ದಕ್ಷಿಣ ವಲಯ)

ಎಐಬಿಪಿ ಯ ಅಮೂರ್ತ ವರ್ಷ 2015-16 (ದಕ್ಷಿಣ ವಲಯ)

ಎಐಬಿಪಿ ಅಮೂರ್ತ ವರ್ಷ 2014-15 (ದಕ್ಷಿಣ ವಲಯ)

2013-14ನೇ ಸಾಲಿಗೆ ಎಐಬಿಪಿ ಅಮೂರ್ತ ಕೆಲಸ (ದಕ್ಷಿಣ ವಲಯ)

ಎಐಬಿಪಿ ಯ ಅಮೂರ್ತ ವರ್ಷ 2012-13 (ದಕ್ಷಿಣ ವಲಯ)

ಎಐಬಿಪಿಯ ಅಮೂರ್ತ ವರ್ಷ 2012-13 (ಉತ್ತರ ವಲಯ)

13ನೇ ಹಣಕಾಸು ಅನುದಾನ

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು 13ನೇ ಹಣಕಾಸು ಅನುದಾನವನ್ನು ಸದುಪಯೋಗಪಡಿಸಿಕೊಳ್ಳಲು ಕೆರೆಗಳ ಪುನಶ್ಚೇತನಕ್ಕಾಗಿ ಸೂಕ್ತ  ಕಾಮಗಾರಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ.

ಈ ಯೋಜನೆಯ ಪ್ರಮುಖ ಉದ್ದೇಶಗಳೆಂದರೆ;

 •  ಸಮಗ್ರ ನೀರಾವರಿ ಯೋಜನೆಯ ನಿರ್ವಹಣೆ, ಸೂಕ್ತ ಬೆಳೆ ಆಯ್ಕೆಯ ಆಧಾರದಲ್ಲಿ ಕೃಷಿ ಮತ್ತು ತೋಟಗಾರಿಕಾ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುವುದು. ಕೆರೆಗಳ ಅಭಿವೃದ್ದಿ ಮತ್ತು ಪೂರಕವಾಗಿ ಸಮಗ್ರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವುದು.

ಸೆಪ್ಟ್-2015 ರಂತೆ 13 ನೇ ಹಣಕಾಸು ಪ್ರಗತಿ ವರದಿ
2014-15ನೇ ಸಾಲಿನ 13 ನೇ ಹಣಕಾಸು ಪ್ರಗತಿ ವರದಿ (ದಕ್ಷಿಣ ವಲಯ)
2014-15ನೇ ಸಾಲಿನ 13 ನೇ ಹಣಕಾಸು ಪ್ರಗತಿ ವರದಿ (ದಕ್ಷಿಣ ವಲಯ) 2013-14ನೇ ಸಾಲಿನ 13 ನೇ ಹಣಕಾಸು ಪ್ರಗತಿ ವರದಿ (ದಕ್ಷಿಣ ವಲಯ)2013-14ನೇ ಸಾಲಿನ 13 ನೇ ಹಣಕಾಸು ಪ್ರಗತಿ ವರದಿ (ದಕ್ಷಿಣ ವಲಯ) 2013-14ನೇ ಸಾಲಿನ 13 ನೇ ಹಣಕಾಸು ಪ್ರಗತಿ ವರದಿ (ದಕ್ಷಿಣ ವಲಯ) 2012-13ರ (ದಕ್ಷಿಣ ವಲಯ) ಕೃತಿಗಳ ಅಮೂರ್ತ 2012-13ರ (ಉತ್ತರ ವಲಯ) ಕೃತಿಗಳ ಅಮೂರ್ತ

2012-13ರ (ಉತ್ತರ ವಲಯ) ಕೃತಿಗಳ ಅಮೂರ್ತ 2012-13ರ (ಉತ್ತರ ವಲಯ) ಕೃತಿಗಳ ಅಮೂರ್ತ

ನೆರೆ ನಿರ್ವಹಣೆ ಕಾಮಗಾರಿ

ನೆರೆಯಿಂದಾಗಿ ಜನ-ಜೀವನ, ಸಾರ್ವಜನಿಕ ಆಸ್ತಿ-ಪಾಸ್ತಿ ಅಪಾರ ಪ್ರಮಾಣದಲ್ಲಿ ಹಾನಿಯಾಗುವುದಲ್ಲದೇ ಜನತೆಗೆ ಮಾನಸಿಕ ಮತ್ತು ಭಾವನಾತ್ಮಕವಾಗಿಯೂ ತೊಂದರೆ ಉಂಟು ಮಾಡುತ್ತದೆ.

ನೆರೆ ನಿರ್ವಹಣೆ ಕಾಮಗಾರಿಯು ಕೇಂದ್ರದ ಯೋಜನೆಯಡಿಯಲ್ಲಿ ರಾಜ್ಯದಿಂದ ಕೈಗೆತ್ತಿಕೊಳ್ಳಲಾಗುತ್ತದೆ. ಈ ಕಾಮಗಾರಿಗಳಲ್ಲಿ ನದಿ ನಿರ್ವಹಣೆ, ನೆರೆ ತಡೆ, ಸವಕಳಿ ತಡೆ, ಚರಂಡಿ ಅಭಿವೃದ್ಧಿ, ಸಮುದ್ರ ಕೊರೆತ ತಡೆ ಮತ್ತು ನೆರೆ ರಕ್ಷಣೆ ಕಾರ್ಯಗಳು ಪ್ರಮುಖವಾದವುಗಳಾಗಿವೆ.

ಈ ಯೋಜನೆಗಳಿಗೆ ಕೇಂದ್ರ ಸರಕಾರವು ಯೋಜನಾ ವೆಚ್ಚದ ಶೇ. 75 ಅನುದಾನ ನೀಡಿದರೆ, ರಾಜ್ಯ ಸರಕಾರವು ಶೇ.25ರಷ್ಟು ಭರಿಸುತ್ತದೆ.

2016-17ರ ವರ್ಷದ ಪ್ರವಾಹ ನಿರ್ವಹಣೆ

2015-16ರ ವರ್ಷದ ಪ್ರವಾಹ ನಿರ್ವಹಣೆ

ವಿಶೇಷ ಅಭಿವೃದ್ಧಿ ಯೋಜನೆ

ಎಸ್ ಡಿಪಿ ವರ್ಕ್ಸ್

ಆಗಸ್ಟ್ ಎಸ್ ಡಿಪಿ 2018 (ಎಂ ಐ ದಕ್ಷಿಣ)

ಮಾರ್ಚ್ ಎಸ್ ಡಿಪಿ 2018 (ಎಂ ಐ ದಕ್ಷಿಣ)

2017-18ರಲ್ಲಿಎಸ್ ಡಿಪಿ ಹೊಸ ಕಾರ್ಯ ಪ್ರಗತಿ ವರದಿ

ಎಸ್. ಡಿ.ಪಿ 2016-17 ಕ್ಕೆ ಹೋಗುವ ಹೊಸ ಕಾರ್ಯ ಪ್ರಗತಿ ವರದಿ

2016-17ರಲ್ಲಿಎಸ್ ಡಿಪಿ ಹೊಸ ವರ್ಕ್ಸ್ ಪ್ರೋಗ್ರೆಸ್ ರಿಪೋರ್ಟ್

2015-16ರಲ್ಲಿ ಎಸ್ ಡಿಪಿ ಹೊಸ ಕಾರ್ಯ ಪ್ರಗತಿ ವರದಿ

2015-16ರಲ್ಲಿ ಎಸ್ ಡಿಪಿ ನಡೆಯುತ್ತಿರುವ ವರ್ಕ್ಸ್ ಪ್ರಗತಿ ವರದಿ

2015-16ರ ವರ್ಷದಲ್ಲಿ ಹೊಸ ವರ್ಕ್ಸ್ ಪ್ರೋಗ್ರೆಸ್ ರಿಪೋರ್ಟ್ನ ವಿಶೇಷ ಅಭಿವೃದ್ಧಿ ಯೋಜನೆ

2015-16ರಲ್ಲಿ ನಡೆಯುತ್ತಿರುವ ಪ್ರಗತಿ ವರದಿಗಳ ವಿಶೇಷ ಅಭಿವೃದ್ಧಿ ಯೋಜನೆ

2014-15ರ ವಿಶೇಷ ಅಭಿವೃದ್ಧಿ ಯೋಜನೆ

2013-14ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆ

ಬಾಹ್ಯ ಅನುದಾನಿತ ಯೋಜನೆಗಳು

ಮರುಪೂರಣ ಕಾಮಗಾರಿಗಳು

ಗಣಿ ಮತ್ತು ಭೂ-ವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗಕ್ಕೆ  ಸಂಬಂಧ ಪಡುತ್ತದೆ. ಈ ವಿಭಾಗವು ಅಂತರ್ಜಲ ಪರಿಶೋಧನೆ ಮತ್ತು ನಿರ್ವಹಣೆಯ ಕಾರ್ಯನಿರ್ವಹಿಸುತ್ತದೆ.

ಅಂತರ್ಜಲ ಪರಿಶೋಧನೆ

 • ರಾಜ್ಯದ ಪ್ರತೀ ತಾಲೂಕುಗಳಲ್ಲಿ ಅಂತರ್ಜಲ ಮಾಪನ
 •  ರಾಜ್ಯದಲ್ಲಿ ಕಾಲಕಾಲಕ್ಕೆ ತಕ್ಕಂತೆ ಅಂತರ್ಜಲ ಮಟ್ಟದ ಮಾಪನ
 •  ವಿವಿಧ ಉದ್ದೇಶಗಳಿಗಾಗಿ ಅಂತರ್ಜಲ ಗುಣಮಟ್ಟವನ್ನು ನೋಡಿಕೊಳ್ಳುವುದು.
 •  ನೀರು ಶುಧ್ಧೀಕರಣದ ನಿರ್ಧಾರ
 •  ಕೃತಕ ಜಲಪೂರಣ ಸ್ಥಳಗಳನ್ನು ಗುರುತಿಸುವುದು ಮತ್ತು ನಿರ್ಮಿಸುವುದು.

ಅಂತರ್ಜಲ ನಿರ್ವಹಣೆ

 •  ಕೊಳವೆ ಬಾವಿ ಕೊರೆಯಲು ಸೂಕ್ತ ಸ್ಥಳಗಳನ್ನು ಗುರುತಿಸುವುದು.
 •  ಸಾಧ್ಯತಾ ವರದಿಗಳನ್ನು/ಪ್ರಮಾಣಪತ್ರಗಳನ್ನು ನೀಡುವುದು.
 •  ವೈಜ್ಞಾನಿಕವಾಗಿ ಮತ್ತು ಕ್ರಮಬದ್ಧವಾಗಿ ಅಂತರ್ಜಲ ಮೂಲಗಳ ಅಭಿವೃದ್ಧಿ ನಿಯಂತ್ರಣ.

 

ಎಂ ಐ ಅಂತಿಮಹಂತದ ಕಾಮಗಾರಿ ವರದಿ 2015-16

ಎಂ ಐ ಅಂತಿಮಹಂತದ ಕಾಮಗಾರಿ ವರದಿ 2015-16

ಸಿಇ ಫೈನಲ್ 2015-16ರ ವರ್ಷದಲ್ಲಿ ನಡೆಯುತ್ತಿದ್ದ ವರ್ಕ್ಸ್ಗಳ ರಿಪೋರ್ಟ್

ಇತ್ತೀಚಿನ ನವೀಕರಣ​ : 07-09-2020 11:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಸಣ್ಣ ನೀರಾವರಿ ಇಲಾಖೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080