ವರದಿ

/ವರದಿ
ವರದಿ 2019-01-01T22:27:52+00:00

ಪ್ರತಿ ವರ್ಷದ ವಾರ್ಷಿಕ ಆಡಳಿತ ವರದಿ ಮತ್ತು ಸಣ್ಣ ನೀರಾವರಿಯ (ದಕ್ಷಿಣ) ಗುರಿ ಮತ್ತು ಸಾಧನೆಗಳನ್ನು ತೋರಿಸುವ ವಾರ್ಷಿಕ ವರದಿಗಳು ಪ್ರಕಟಿಸಲಾಗುವುದು. ಈ ವರದಿಗಳನ್ನು ಸರ್ಕಾರಕ್ಕೆ ಮತ್ತು ಇತರ ಸಂಬಂಧಿತ ಇಲಾಖೆಗಳಿಗೆ ನಿಗದಿತ ಸಮಯದಲ್ಲಿ ಸಲ್ಲಿಸಲಾಗುತ್ತದೆ.  ನಿಗದಿತ ಸಮಯದಲ್ಲಿ ಎಸ್ಎಲ್ 5 ರಲ್ಲಿ ಹೇಳಿದಂತೆ, ಕಾರ್ಯವಿಧಾನದ ಕೈಪಿಡಿಯಲ್ಲಿ, ಪಿಡಬ್ಲ್ಯೂಡಿ ಕೋಡ್ಸ್, ಕೆಎಫ್ ಸಿ ಮತ್ತು ಇತರ ಎಲ್ಲಾ ನಿಯಮಗಳು ಮತ್ತು ನಿಯಂತ್ರಣದ ಪ್ರಕಾರ ತಾಂತ್ರಿಕ, ಆಡಳಿತ ಮತ್ತು ಲೆಕ್ಕ ಪತ್ರ ವಿಭಾಗದ ಮಾಸಿಕ, ತ್ರೈಮಾಸಿಕ, ಅರ್ಧ-ವಾರ್ಷಿಕ ವರದಿಗಳನ್ನು ಸಕ್ಷಿಮ ಪ್ರಾಧಿಕಾರಕ್ಕೆ ಮತ್ತು ಸರ್ಕಾರಕ್ಕೆ ಸಲ್ಲಿಸಲಾಗುತ್ತಿದೆ.